If U get any problem with "Sign Up or Login" Plz Mail Us At admin@smsbuzz.in

Jokes [Funny SMS]

ಕಲಬೆರಕೆ ಆಗದೆ ಉಳಿದಿರೋದು ಒಂದೇ ಒಂದು ಅಂದ್ರೆ ಅದು "ವಿದ್ಯುತ್".

ಯಾಕಂದ್ರೆ 1902ರಲ್ಲಿ ಹೆಂಗ್ ಕರೆಂಟ್ ಹೊಡಿತಿತ್ತೋ ಈಗ್ಲೂ ಹಂಗೇ ಕರೆಂಟ್ ಹೊಡೀತಿದೆ.

( ಬೇಕಿದ್ರೆ ಮುಟ್ನೋಡಿ)

Like: 24 - Length: 391 Char
HeartLike - Forward - Copy - Facebook - Twitter
Tags: Funny SMS
5 months ago

ಹುಡುಗ ಪದೇ ಪದೇ ಕನ್ನಡಿ ನೋಡ್ತಿದಾನೆ ಅಂದ್ರೆ ?

ಒಂದೋ ಅವನಿಗೆ ಪ್ರೀತಿಯಾಗಿದೆ ಅಥವಾ ಅವನು ‪GYM‬ ಗೆ ಹೋಗೋಕೆ ಶುರು ಮಾಡಿದಾನೆ ಎಂದರ್ಥ...!!!


ಆದ್ರೆ

ಹುಡುಗಿ ಕನ್ನಡಿ ನೋಡ್ತಾವ್ಳೆ ಅಂದ್ರೆ ?
ಯಾರೋ ಅಮಾಯಕ ಬಲಿ ಆಗ್ತಾವ್ನೆ ಎಂದರ್ಥ .....!!!

Like: 22 - Length: 517 Char
HeartLike - Forward - Copy - Facebook - Twitter
Tags: Funny SMS
5 months ago

ಪ್ರೇಯಸಿ : ನನ್ನ ಮೊಬೈಲು ಯಾವಾಗಲೂ ನನ್ನ ಅಮ್ಮನ ಹತ್ತಿರಾನೆ ಇರುತ್ತೆ.

ಗುಂಡ : ಅಯ್ಯೋ... ಒಂದು ವೇಳೆ ಸಿಕ್ಕು ಹಾಕಿಕೊಂಡರೆ....?

ಪ್ರೇಯಸಿ : ಹೆದರಬೇಡ . ನಿನ್ನ ಹೆಸರನ್ನೇ ' ಬ್ಯಾಟರಿ ಲೋ ' ಅಂತ ಸೇವ್ ಮಾಡಿದ್ದೇನೆ.

ನಿನ್ನ ಕಾಲ್ ಬಂದ ತಕ್ಷಣ ಅಮ್ಮ ಚಾರ್ಜಿಗೆ ಹಾಕು ಅಂತ ಕೊಡ್ತಾಳೆ ! ! ! .

Like: 24 - Length: 608 Char
HeartLike - Forward - Copy - Facebook - Twitter
Tags: Funny SMS
5 months ago

Pichhi Vallaki 4 Alavatlu.
1. Right Hand Tho Mobile Pattukovatam.
2. Botanavelitho Button Nokkatam
3. Sms Chadivi Navvukovatam
4. Taravata Nannu Thittukovatam

Like: 64 - Length: 162 Char
HeartLike - Forward - Copy - Facebook - Twitter
Tags: Funny SMS
1 year ago

ಒಂದು ದಿನ ರಾತ್ರಿ ಒಬ್ಬ ಕಳ್ಳ ಬಂದ ಒಂದು ಮನೆಗೆ!!
.
.
ಗಂಡ ಹೆಂಡತಿ ಇಬ್ಬರೂ ಸೇರಿ ಅವನನ್ನು ಹಿಡಿದರು!
.
ಹೆಂಡತಿ ಬಹಳ ದಪ್ಪ ಇದ್ದಳು (110Kg)
.
ಹೆಂಡತಿ ಕಳ್ಳನ ಮೇಲೆ ಕುಳಿತುಕೂಂಡುಬಿಟ್ಟಳು!!
.
ಗಂಡನಿಗೆ ಹೇಳಿದಳು : ನೀವು ಹೋಗಿ ಪೋಲಿಸ್ ರನ್ನು ಕರೆದುಕೊಂಡು ಬನ್ನಿ!

ಅದನ್ನು ಕೇಳಿ ಗಂಡ ಆ ಕಡೆ ಈ ಕಡೆ ನೋಡ್ತಾ ಇದ್ದ!
.
ಹೆಂಡತಿ : ಏನ್ ನೋಡ್ತಾ ಇದ್ದೀರಾ, ಹೋಗಿ!
.
ಗಂಡ : ಹೇ ನನ್ನ ಚಪ್ಪಲಿ ಸಿಗ್ತಾ ಇಲ್ಲ!
.
.
ಹೆಂಡತಿಯ ಕೆಳಗಡೆ ಮಲಗಿರುವ
ಕಳ್ಳ :-
ಲೇ ನಿಮ್ಮವುನ್ ,,,
ನನ್ನವ ಹಾಕೊಂಡು ಹೋಗು..
ಜಲ್ದೀ ಬಾ!

Like: 56 - Length: 1054 Char
HeartLike - Forward - Copy - Facebook - Twitter
Tags: Funny SMS
1 year ago
12345Next
Page(1/2034)
Jump to Page
Language: All - English - Hindi - Gujarati - Kannada - Tamil - Telugu - Malayalam - Marathi - Punjabi